low comedy
ನಾಮವಾಚಕ

ಕೀಳು ಪ್ರಹಸನ; ಕೆಳಮಟ್ಟದ ವೈನೋದಿಕ; ವಸ್ತು ಮತ್ತು ಅಭಿನಯಗಳು ಪ್ರಹಸನದ ಮಟ್ಟಕ್ಕಿಳಿಯುವ ವಿನೋದ ನಾಟಕ.